ಹನುಮಂತ.ಮ.ದೇಶಕುಲಕರ್ಣಿ ನಾನು ಪತ್ರಕರ್ತ ಹಾಗೂ ಲೇಖಕನಾಗಿ -ಬರಹಗಾರನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನೂರು ಭೋಗೇನಾಗರಕೊಪ್ಪ ಕಲಘಟಗಿ ತಾಲೂಕು ಧಾರವಾಡ ಜಿಲ್ಲೆಯ ಒಂದು ಹಳ್ಳಿ.
ಗುರುವಾರ, ಜೂನ್ 18, 2020
ಸಂಜೆ 7:45 ಗಂಟೆಗೆ ಪ್ರಸಾರವಾಗುವ ಯುವವಾಣಿಯಲ್ಲಿ "ನನ್ನ ಹಾಡು ನನ್ನದು" ಸರಣಿ ಕಾರ್ಯಕ್ರಮದಲ್ಲಿ ನನ್ನ ಸಂದರ್ಶನವು ಧಾರವಾಡ ಆಕಾಶವಾಣಿಯಲ್ಲಿ ೧೦-೬-೨೦೨೦ರಂದು ಪ್ರಸಾರವಾಯಿತು. ಕಾರ್ಯಕ್ರಮದ ಪ್ರಸ್ತುತಿ ವಿದ್ವಾನ್ ನವೀನಶಾಸ್ತ್ರಿ ಪುರಾಣಿಕ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ