ಶುಭ್ರವಾದ ರಾತ್ರಿಯಲ್ಲಿ ಆಕಾಶದ ಕಡೆ ಕಣ್ಣು ಹಾಯಿಸಿದರೆ ಅಸಂಖ್ಯಾತ ಸಣ್ಣ ಸಣ್ಣ್ಣ ಪುಟ್ಟ ಪುಟ್ಟ ಮಿನುಗುವ ಸಾವಿರಾರು ತಾರೆಗಳು ಅಂದರೆ ನಕ್ಷತ್ರಗಳು ಕಣ್ಣಿಗೆ ಬೀಳುತ್ತವೆ. ವೈಜ್ಞಾನಿಕ ಭಾಷೆಯಲ್ಲಿ ಹೇಳುವುದಾದರೆ ನಕ್ಷತ್ರವೆಂದರೆ ಅಂತರಿಕ್ಷದಲ್ಲಿ ನೆಲೆಸುವ ಸೂರ್ಯನಂತಹ ಅನಿಲದಿಂದ ಕೂ ಡಿದ ಸದೃಢ ಕಾಯಕ. ನಮಗೆ ದಿನ ನಿತ್ಯ ಬೆಳಕು,ಶಾಖ ನೀಡುವ ಸೂರ್ಯ ಕೂಡಾ ಒಂದು ಮಧ್ಯಮ ಗಾತ್ರದ ನಕ್ಷತ್ರ. ಭೂಮಿಯಷ್ಟು ಗಾತ್ರದ ಸಣ್ಣ ನಕ್ಷತ್ರದಿಂದ ಹಿಡಿದು,ಭೂಮಿ ಸೂರ್ಯರ ನಡುವಿನ ದೂರದ ೨೫ ಪಟ್ಟು ವ್ಯಾಸವುಳ್ಳ ದೈತ್ಯ ನಕ್ಷತ್ರಗಳಿವೆ. ನಕ್ಷತ್ರಗಳು ಭೂಮಿಯಿಂದ ಬಹಳ ದೂರದಲ್ಲಿವೆ.ಖಗೋಳ ವಿಜ್ಞಾನಿಗಳು ನಕ್ಷತ್ರಗಳನ್ನು ಕೆಲವು ಗುಂಪುಗಳಾಗಿ ವಿಂಗಡಿಸಿ,ಇವುಗಳನ್ನು ನಕ್ಷತ್ರ ಪುಂಜಗಳೆಂದು ಕರೆದಿದ್ದಾರೆ. ಅವರ ಅಂದಾಜಿನ ಪ್ರಕಾರ ಸುಮಾರು ೮೮ ನಕ್ಷತ್ರ ಪುಂಜಗಳಿವೆ.ನಕ್ಷತ್ರಗಳ ಇನ್ನೂ ದೊಡ್ಡ ಗುಂಪುಗಳನ್ನು ಆಕಾಶಗಂಗೆ (Galaxy) ಎಂದು ಕರೆಯುತ್ತಾರೆ. ಹಿಂದೂ ಧರ್ಮದ ನಂಬಿಕೆಯ ಪ್ರಕಾರ ನಕ್ಷತ್ರಗಳನ್ನು ಅಶ್ವಿನಿ,ಭರಣಿ ಮೊದಲ್ಗೊಂಡು ರೇವತಿವರೆಗೆ ೨೭ ನಕ್ಷತ್ರಗಳಾಗಿ ಪಟ್ಟಿ ಮಾಡಿದ್ದಾರೆ. ಈ ೨೭ ನಕ್ಷತ್ರ್ಗಗಳನ್ನು ೧೨ ರಾಶಿಗಳಲ್ಲಿ ಮೇಷದಿಂದ ಮೀನದವರೆಗೆ ವಿಂಗಡಿಸಿದ್ದಾರೆ.
ಕಬ್ಬಿಣ ನಮ್ಮ , ಮರಗಿಡಗಳ ಜೀವನಾಧಾರವಾದ ಧಾತು ( vital element) ಎಂದು ನಮಗೆಲ್ಲ ತಿಳಿದೇ ಇದೆ. ನಮ್ಮ ರಕ್ತದಲ್ಲಿನ Hemoglobinನ ಮುಖ್ಯ ಅಂಶ ಇದು. ಆಮ್ಲಜನಕ-ವಾಹಕ ವಾಗಿ ಕೆಲಸ ಮಾಡುತ್ತೆ. ನಾವು ಬಳಸುವ ಬಹುಪಾಲು ಸಲಕರಣೆಗಳಲ್ಲಿ ಕಬ್ಬಿಣ ಇದೆ. ಆದಿಮಾನವ ಕಾಲದಿಂದಲೂ ಕಬ್ಬಿಣ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.ವಿಪರ್ಯಾಸ ಅಂದ್ರೆ ಇಂತಹ ಕಬ್ಬಿಣ ದೈತ್ಯ ನಕ್ಶತ್ರಗಳನ್ನು ಕೊಲ್ಲುತ್ತೆ!ಕಬ್ಬಿಣ "periodic table" ನ ಅತಿ ಮುಖ್ಯ ಧಾತು. Atomic Number: 26 Symbol: Fe Atomic Weight: 55.847ಇದು neclear fusion ದೃಷ್ಟಿ ಇಂದ ಅತ್ಯಂತ ಸ್ಥಿರವಾದ ( stable element) ಧಾತು.ಈಗ ಸ್ವಲ್ಪ ವಿವರವಾಗಿ ನೋಡೋಣ .ಒಂದು ಮೂಲ ವಸ್ತುವಿನಲ್ಲಿರುವ ಎರಡು ನ್ಯೂಟ್ರಾನ್ ಗಳನ್ನು ಒಂದಕ್ಕೊಂದು ಡಿಕ್ಕಿ ಹೊಡಿಸಿದರೆ ಆ ಮೂಲವಸ್ತುವಿನ ಸಮಸ್ಥಾನಿಯಾದ ಮತ್ತೊಂದು ಮೂಲವಸ್ತು ಸೃಷ್ಟಿಯಾಗುತ್ತದೆ ಇದನ್ನು ನ್ಯೂಕ್ಲಿಯಾರ್ ವಿದಳನೆ ಎನ್ನುವರು, ಉದಾಹರಣೆ- ಜಲಜನಕದಿಂದ (H) dutorium (d) ಒಂದು ಅನಿಲ) ಪಡೆಯಬಹುದು. ಒಂದು ಮೂಲವಸ್ತುವಿನ ಎರಡು ಪರಮಾಣುಗಳ ನ್ಯೂಟ್ರಾನ್ ಗಳು ಸಂಯೋಗಗೊಂಡು ಹೊಸಮೂಲವಸ್ತು ಸೃಷ್ಟಿಯಾಗುವ ಕ್ರಿಯೆಯನ್ನು ಬೈಜಿಕ ಸಂಮ್ಮಿಲನ ಎನ್ನುವರು ಉದಾಹರಣೆಗೆ ಜಲಜನಕದಿಂದ (H) helium ( He) ಪಡೆಯಬಹುದು. ಸೂರ್ಯನ ಓಡಲಾಳದಲ್ಲೂ (core) ಹೆಚ್ಚಿನ ಭಾಗ ಇದೆ ನಡೆಯುವುದು. ಅಂದರೆ ಜಲಜನಕದ ಪರಮಾಣುಗಳು ಒಂದಕ್ಕೊಂದು ಸಂಮ್ಮಿಲನಗೊಂಡು helium ( He) ಸೃಷ್ಟಿಯಾಗುವ ಕ್ರಿಯೆಯಾಗಿದೆ. ಹೀಗೇನೆ ಮಾಡ್ತಾ ಮುಂದುವರೆದರೆ..ಇಂಗಾಲ (corbon) , Megnesium, ಆಮ್ಲಜನಕ ( Oxygen) ... ಹೀಗೆ ಪೀರಿಯಾಡಿಕ್ ಟೇಬಲ್ ನ ಕಬ್ಬಿಣದವರೆಗೆ Atomic Weight ಇರುವ ಎಲ್ಲ ಧಾತುಗಳನ್ನ ಪಡೆಯುತ್ತಾ ಬರಬಹುದು. ಆದರೆ ನಾವು ಇಲ್ಲಿ ಇಂದು ಸಂಗತಿಯನ್ನ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಅದೇನೆಂದರೇ ನಾವು ಪಡೆಯಬಹುದಾದ ಧಾತುಗಳು ಕಬ್ಬಿಣದ ( ಒಮ್ಮೆ ಪೀರಿಯಾಡಿಕ್ ಟೇಬಲ್ ನಲ್ಲಿರುವ ಧಾತುಗಳನ್ನ ನನಪಿಸಿಕೊಳ್ಳೀ) ವರೆಗೆ ಮಾತ್ರ!.ಪ್ರತಿ ಸರಿನೂ ನಾನು ಮೇಲಿನ ಧಾತುಗಳನ್ನ ಮತ್ತೆ ಪ್ರೋಟಾನ್ ಗಳನ್ನ ಡಿಕ್ಕಿ ಹೊಡೆಸಿದಾಗ ನನಗೆ ಅದು ಶಕ್ತಿ ( Energy) ಯನ್ನ ಬಿಡುಗಡೆ ಮಾಡುತ್ತೆ . ಈ reactions ಗಳು exo-thermic ( In thermodynamics, the word exothermic describes a process or reaction that releases energy in the form of heat ) . ಅಂದ್ರೆ ಹೆಚ್ಚೆಚ್ಚು ರಿಯಾಕ್ಷನ್ ಗಳು ನಡದಷ್ಟೂ ಹೆಚ್ಚು ಶಕ್ತಿ ಹೊರಬರುತ್ತೆ. ಸೂರ್ಯ ತನ್ನಲ್ಲಿನ ಶಕ್ತಿಯನ್ನ ಪಡೆಯುವುದು ಈ ಮಾರ್ಗವಾಗಿಯೇ!.ಆದ್ರೆ ಕಬ್ಬಿಣ ಇಲ್ಲಿ ಒಂದು ದೊಡ್ಡ ಪ್ರಾಬ್ಲಮ್!.ಉದಾಹರಣೆಗೆ ಮೇಲೆ ಹೇಳಿದನ್ತ ರಿಯಾಕ್ಷನ್ನು ಗಳಿಂದ ಕಬ್ಬಿಯ ಬಂದಿದೆ ಎಂದುಕೊಳ್ಳಿ. ನಕ್ಷತ್ರ ಈ ಕಬ್ಬಿಣ ವನ್ನೂ fusion ಪ್ರಕ್ರಿಯೆಗೆ ಒಳಪಡಿಸುತ್ತೆ. ಯಾವಾಗ ಕಬ್ಬಿಣದ fusion ಶುರುವಾಯ್ತೋ ಆಗ ಶುರುವಾಗುತ್ತೆ ನೋಡಿ ನಕ್ಷತ್ರ ದ ಸಂಕಟ!. ಈ ಕಬ್ಬಿಣ ಫ್ಯೂಷನ್ ಸಮಯದಲ್ಲಿ ಶಕ್ತಿಯನ್ನು ಒಳಗೆ ತೆಗೆದು ಕೊಳ್ಳುತ್ತೆ. ಅಂದ್ರೆ ನೀವು ಕಬ್ಬಿಣ ವನ್ನು ಫ್ಯೂಷನ್ ಪ್ರಕ್ರಿಯೆಗೆ ಒಳಪಡಿಸಿದರೆ ನೀವು ಶಕ್ತಿಯನ್ನ ಹೊರಗೆಡವುದರ ಬದಲು ಹೊರಗಿನ ಎನರ್ಜೀ ಯನ್ನ ಸೆಳೆದುಕೊಳ್ಳುತ್ತೀದೇರೆಂದೇ ಅರ್ಥ!. ಇದು ನಕ್ಷತ್ರ ಡ ಆರೊಗ್ಯಕ್ಕೇ ಹಾನಿಕರ... ಕಬ್ಬಿಣ ತಯಾರು ಮಾಡಲು ಶುರು ಮಾಡಿದ ಕೆಲವೇ ಕೆಲವು ಕ್ಷಣಗಳಲ್ಲಿ ಆ ನಕ್ಷತ್ರ ಸಾಯುತ್ತೆ! ...ಏಕೆಂದರೆ ಮುಂಚೆ ಹೊರಬರುತ್ತಿದ್ದ ಶಕ್ತಿ ಆ ನಕ್ಷತ್ರ , ಅದರ ಗ್ರಾವಿಟಿ ಗೆ ಆಧಾರವಾಗಿತ್ತು. ಈ ಕಬ್ಬಿಣ ಅಂತ ನಕ್ಷತ್ರದ ಶಕ್ತಿಯೆನ್ನಲ್ಲಾ ಒಳಗೆಳುದುಕೊಳ್ಳಿತ್ತಿದೆ!, ಅಂದ್ರೆ ಜೀವಾಧಾರವಾದ ಗ್ರಾವಿಟಿಯನ್ನೆ ತಿಂದು ನೀರು ಕುಡಿತಾ ಇದೆ!!. .. ಹೀಗಾಗಿ ನಕ್ಷತ್ರ ಪತನ ಗೊಳ್ಳುತ್ತದೆ.ನಾವು ಭಾರತೀಯರು ಚಿನ್ನ ಪ್ರಿಯರು! ಆದ್ರೆ ಚಿನ್ನದ ಬಗ್ಗೆ ಒಂದು ಸೋಜಿಗದ ವಿಷ್ಯ ಏನಪ್ಪಾ ಅಂದ್ರೆ.... ಇಡೀ ಜಗತ್ತಿನಲ್ಲಿ ಚಿನ್ನವನ್ನು ಉಂಟುಮಾಡುವ ಏಕೈಕ ಕ್ರಿಯೆ ಅಂದರೆ " super Nova Explosion" ಅಂತೆ! ಈ ಚಿನ್ನ ಇರಬಹುದು, ಬೆಳ್ಳಿ ಇರಬಹುದು, ಅತ್ವಾ ನಮ್ಮ ರಕ್ತದ ಕಣಗಳಲ್ಲಿರುವ ಕಬ್ಬಿಣ ಇರಬಹುದು.. ಇವೆಲ್ಲ ಸೂಪರ್ ನೋವ ಸ್ಫೋಟ ದ ಸಮಯದಲ್ಲಿ ಹುಟ್ಟಿದ್ದಂತೆ!ಈ ಪತನ "super nova explosion" ಗೆ ಪೂರ್ವ ಭಾವಿ ಸಿದ್ದತೆ!ಈ ಪತನ ಎಷ್ಟು ರಭಸವಾಗಿ/ ಭಯಾನಕವಾಗಿ ಇರುತ್ತೆ ಅಂದ್ರೆ ನಕ್ಷತ್ರ ದ core ( ಇಲ್ಲೇನೆ ಎಲ್ಲ ಫ್ಯೂಸನ್ಸ್ , ರಿಯಾಕ್ಷನ್ಸ್ ನಡೆಯೋದು) ( ಓಟೆ ಅಂತ ಕರೀಬಹುದಾ?!) ಕೂಡ ಪತನವಾಗುತ್ತೆ. ಅದರ ಸುತ್ತ ಮುತ್ತಲಿನ ಎಲ್ಲ ಅಂಗ ವಸ್ತುಗಳೂ ಆ ಕೋರ್ ನ ಸುತ್ತಮುತ್ತಲೇ ಪತನ ಗೊಳ್ಲುತ್ತವೆ. ಈಗ ಈ ಓಟೆ ಯ ತಾಪ ಅದೆಷ್ಟು ಹೆಚ್ಚಾಗುತ್ತಪ್ಪ ಅಂದ್ರೆ .. ಆ ನಕ್ಷತ್ರ ಈ ಜಗತ್ತಿನ / ನಮಗೆ ಗೊತ್ತಿರುವ/ಗೊತ್ತಿಲ್ಲದದಿರುವ ಪ್ರತಿಯೊಂದು ಧಾತುಗಳನ್ನ, ರಾಸಾಯನಿಕಗಳನ್ನ, ವಸ್ತುಗಳನ್ನ ಫ್ಯೂಸ್ ಮಾಡುತ್ತೆ ( ಉತ್ಪತ್ತಿ ಮಾಡುತ್ತೆ). ಅದೂ ಕೆಲವೇ ಕ್ಷಣಗಳಲ್ಲಿ.. in no seconds ಅಂತಾ ಹೇಳ್ಬಹುದು!.ನಾವು ಭಾರತೀಯರು ಚಿನ್ನ ಪ್ರಿಯರು! ಆದ್ರೆ ಚಿನ್ನದ ಬಗ್ಗೆ ಒಂದು ಸೋಜಿಗದ ವಿಷ್ಯ ಏನಪ್ಪಾ ಅಂದ್ರೆ.... ಇಡೀ ಜಗತ್ತಿನಲ್ಲಿ ಚಿನ್ನವನ್ನು ಉಂಟುಮಾಡುವ ಏಕೈಕ ಕ್ರಿಯೆ ಅಂದರೆ " super Nova Explosion" ಅಂತೆ! ಈ ಚಿನ್ನ ಇರಬಹುದು, ಬೆಳ್ಳಿ ಇರಬಹುದು, ಅತ್ವಾ ನಮ್ಮ ರಕ್ತದ ಕಣಗಳಲ್ಲಿರುವ ಕಬ್ಬಿಣ ಇರಬಹುದು.. ಇವೆಲ್ಲ ಸೂಪರ್ ನೋವ ಸ್ಫೋಟ ದ ಸಮಯದಲ್ಲಿ ಹುಟ್ಟಿದ್ದಂತೆ!
(ವಿವಿಧ ಮೂಲಗಳಿಂದ)
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ