ಹನುಮಂತ.ಮ.ದೇಶಕುಲಕರ್ಣಿ ಅವರಿಗೆ 'ಪ್ರತ್ಯಗ್ರ ಲೇಖಕ' ಬಿರುದು ನೀಡಿದ ಅದ್ವೈತ ವಿದ್ಯಾಶ್ರಮದ ಶ್ರೀಶ್ರೀ ಪ್ರಣವಾನಂದತೀರ್ಥ ಮಹಾಸ್ವಾಮಿಗಳು
ಹನುಮಂತ.ಮ.ದೇಶಕುಲಕರ್ಣಿ ನಾನು ಪತ್ರಕರ್ತ ಹಾಗೂ ಲೇಖಕನಾಗಿ -ಬರಹಗಾರನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನೂರು ಭೋಗೇನಾಗರಕೊಪ್ಪ ಕಲಘಟಗಿ ತಾಲೂಕು ಧಾರವಾಡ ಜಿಲ್ಲೆಯ ಒಂದು ಹಳ್ಳಿ.