ಬುಧವಾರ, ಸೆಪ್ಟೆಂಬರ್ 28, 2016

ಗೋಸುಂಬೆ-ಊಸರವಳ್ಳಿ

ಗೋಸುಂಬೆ
ಗೋಸುಂಬೆ(chameleon) ಗಳು ಒಂದು ಜಾತಿಯ ಹಲ್ಲಿಗಳು. ಇವುಗಳು ವಿಶಿಷ್ಟ ಹಾಗೂ ಹೆಚ್ಚು ವಿಶೇಷವಾದ ಗುಣಗಳುಳ್ಳ ಹಳೆ ವಿಶ್ವದ ಹಲ್ಲಿಗಳು.೨೦೧೫ ಹೊತ್ತಿಗೆ ವರ್ಗದಲ್ಲಿ ಸುಮಾರು ೨೧೫ ಪ್ರಬೇಧಗಳನ್ನು ಗುರುತಿಸಲಾಗಿದೆ.[]
ವೈಜ್ಞಾನಿಕ ವರ್ಗೀಕರಣಉರಗ ವರ್ಗ,ಸ್ಕ್ವಮಾಟ ಗಣ ಹಾಗೂ ಕೆಮಿಲಿಯಾನಿಡೀ ಕುಟುಂಬಕ್ಕೆ ಸೇರಿದ ಪ್ರಾಣಿ[ಇದನ್ನು ಊಸರವಳ್ಳಿ ಎಂದೂ ಕರೆಯುತ್ತಾರೆ.
ವೈಶಿಷ್ಟ್ಯಗಳು
ನಾಲಗೆಯನ್ನು ಉದ್ದವಾಗಿ ಚಾಚಬಲ್ಲುದು.ಬಾಲವನ್ನು ಮರದ ಕೊಂಬೆಗೆ ಸುತ್ತಿ ಹಿಡಿದುಕೊಳ್ಳ ಬಲ್ಲುದು. ವಿಶೇಷವೆಂದರೆ ವಾತಾವರಣಕ್ಕೆ ಅನುಗುಣವಾಗಿ ತನ್ನ ಬಣ್ಣವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ದೀರ್ಘ ಸಮಯ ಆಹಾರವಿಲ್ಲದೆಯೂ ಬದುಕಿರಬಲ್ಲ ಗೌಳಿ.